"ಅಗ್ರಿಪ್ರಿನ್ಯೂರ್ಷಿಪ್ ಓರಿಯೆಂಟೇಷನ್ ಪ್ರೋಗ್ರಾಮ್ & ಸ್ಟಾರ್ಟ್-ಅಪ್ ಕೃಷಿ-ನವೋದ್ಯಮ ಪೋಷಣ" - ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ೧೭ ನವೆಂಬರ್ ೨೦೨೦ ಸಮಯ ಸಂಜೆ ೫ ಘಂಟೆ. ನೋಂದಣಿ ಮಾರ್ಗಸೂಚಿಗಳು ಮುಂಬರುವ ಕಾರ್ಯಕ್ರಮಗಳು ಇದರಲ್ಲಿ ಪಡೆದುಕೊಳ್ಳಿ.
  ENGLISH

ಕೃಷಿ ವಿಶ್ವವಿದ್ಯಾಲಯ ಧಾರವಾಡ ಅವರ ಕೃಷಿ ನವೋದ್ಯಮ ಪೋಷಣ ಕೇಂದ್ರ

ಕೃಷಿಯು ದೇಶದ ಆರ್ಥಿಕತೆಯ ಮುಖ್ಯ ಆಧಾರವಾಗಿದ್ದು ಶೇಕಡಾ ೭೦ ಕ್ಕಿಂತ ಹೆಚ್ಚು ಗ್ರಾಮೀಣ ಜನಸಂಖ್ಯೆ ಹಾಗು ಶೇಕಡಾ ೫೦ ರಷ್ಟು ಜೀವನೋಪಾಯಕ್ಕಾಗಿ ಕೃಷಿಯನ್ನೇ ನಂಬಿಕೊಂಡಿದ್ದಾರೆ ಭಾರತದಲ್ಲಿ ಕೃಷಿ ಉದ್ಯಮಗಳು ಮುನ್ನಡೆ ಸಾಧಿಸಿದರೂ, ಉತ್ತರ- ಕರ್ನಾಟಕದಲ್ಲಿ ಕೃಷಿ ನವೋದ್ಯಮ ಹೆಚ್ಚಿನ ಪ್ರಗತಿ ಕಾಣಬೇಕಾಗಿದೆ ಈ ಭೂಪ್ರದೇಶವು ಕೃಷಿಗೆ ಮತ್ತು ಕೃಷಿತಂತ್ರಜ್ಞಾನಗಳ ಅಳವಡಿಕೆಗೆ ಪ್ರಕೃತಿದತ್ತವಾಗಿ ಹೆಚ್ಚಿನ ಅವಕಾಶಗಳನ್ನು ಹೊಂದಿದ್ದು ಕೃಷಿತಂತ್ರ ಜ್ಞಾನ ನವೋದ್ಯಮಗಳ ಕೆಲವು ಸಕಾರಾತ್ಮಕ ಪರಿಣಾಮಗಳು ಈ ಕೆಳಗಿನಂತಿವೆ


೧. ಗ್ರಾಮೀಣ ಕ್ಷೇತ್ರದಲ್ಲಿ ಹೆಚ್ಚಿನ ಖರೀದಿ ಮತ್ತು ಮಾರಾಟವನ್ನು ಪ್ರೋತ್ಸಾಹಿಸುವುದು.


೨. ಸ್ಥಳೀಯ ಆಶ್ರಯದಲ್ಲಿ ಒಪ್ಪಂದದ ಖರೀದಿ ಮತ್ತು ಒಪ್ಪಂದದ ಕೃಷಿ.


೩. ಕೃಷಿ ಉತ್ಪನ್ನಗಳಿಗೆ ನಿರ್ಧಾರಿತ ಮಾರುಕಟ್ಟೆ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸುವುದು.


೪. ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಗಳಿಗೆ ಜನರ ವಲಸೆ ತಡೆಯುದು.


೫. ರೈತರ ಅನಿಶ್ಚಿತತೆ ಮತ್ತು ಗ್ರಾಮೀಣ ಆರ್ಥಿಕತೆಯ ಸಮಸ್ಯೆಯನ್ನು ನಿರ್ಮೂಲನೆ ಮಾಡುವ ಮೂಲಕ ಗ್ರಾಮಗಳ ಆರ್ಥಿಕತೆಯನ್ನು ಹೆಚ್ಚಿಸುವುದು.

ಉದ್ದೇಶಗಳು

ಅ. ನೂತನ ತಂತ್ರಜ್ಞಾನ / ಆಧಾರಿತ ತಳಿಗಳನ್ನು ಕೃಷಿ ನವೋದ್ಯಮ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಮೂಲಕ "ಪ್ರಯೋಗಾಲಯದಿಂದ ಕೃಷಿ ಭೂಮಿ" ಧ್ಯೆಯವನ್ನು ಸಾಧಿಸುವುದು.


ಆ. ಕೌಶಲ್ಯ ಅಭಿವೃದ್ಧಿ, ಸಾಮರ್ಥ್ಯ ವೃದ್ಧಿ, ಕೃಷಿ ಮತ್ತು ಸಂಬಂಧಿತ ವಲಯದಲ್ಲಿ ನಾವೀನ್ಯತೆ, ಉದ್ಯಮಶೀಲತೆ ಮತ್ತು ವ್ಯಾಪಾರ ದೃಷ್ಟಿಯನ್ನು ಉತ್ತೇಜಿಸುವುದು.


ಇ. ಗ್ರಾಮೀಣ ಪ್ರದೇಶಗಳ ಯುವಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವುದು.


ಈ. ತಂತ್ರಜ್ಞಾನ ಸಂಶೋಧನೆ ಮತ್ತು ಅಭಿವೃದ್ಧಿಗಳ ವಾಣಿಜ್ಯ್ ಕರಣಕ್ಕಾಗಿ ಸಮಗ್ರ ವಿಧಾನಗಳನ್ನು ಅಭಿವೃದ್ಧಿಗೊಳಿಸುವುದು.


ಉ. ಆರಂಭಿಕ ಕೃಷಿ-ಪರಿಸರ ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿಯಾಗಿ, ತಾಂತ್ರಿಕ, ಕಾನೂನು, ಹಣಕಾಸು, ಬೌದ್ಧಿಕ ಆಸ್ತಿ ಮತ್ತು ಸಂಬಂಧಿತ ಸೇವೆಗಳನ್ನು ಒಳಗೊಂಡಂತೆ ಮೌಲ್ಯವರ್ಧಿತ ಸೇವೆಗಳಿಗೆ ಪ್ರೋತ್ಸಾಹಿಸುವುದು.


ಊ. ಕೃಷಿ ನವೋದ್ಯಮ ಕೈಗಾರಿಕೆ ಸ್ಥಾಪಿಸಲು ಹಣಕಾಸು ಸಂಸ್ಥೆ ಮತ್ತು ಇತರ ಸಂಭಂದಿತ ಸಂಸ್ಥೆಗಳ ಜಾಲವನ್ನು ಅಭಿವೃದ್ಧಿ ಪಡಿಸುವುದು.


ಋ. ಸದ್ಯ ಅಸ್ತಿತ್ವದಲ್ಲಿರುವ ಕೃಷಿ ನವೋದ್ಯಮ ಪೋಷಣ ಕೇಂದ್ರಗಳ ಸಾಮರ್ಥ್ಯವನ್ನು ಬಲಪಡಿಸುವುದು.


ಎ. ಸ್ಥಳೀಯ ಮತ್ತು ಜಾಗತಿಕ ಕೃಷಿ ವ್ಯವಹಾರ ಸವಾಲುಗಳನ್ನು ಸ್ಪರ್ಧಾತ್ಮಕವಾಗಿ ಎದುರಿಸಲು ಪರಿಹಾರವನ್ನು ಒದಗಿಸುವುದು.

ನಮ್ಮ ತಂಡ

ಡಾ. ಎಂ.ಬಿ. ಚೆಟ್ಟಿ

ಕುಲಪತಿ ಹಾಗು ಮುಖ್ಯಸ್ಥರು

ಡಾ. ಎ.ಎಸ್. ವಸ್ತ್ರದ್

ಪ್ರಧಾನ ಸಂಶೋಧಕರು ಹಾಗು ಮುಖ್ಯ ಕಾರ್ಯನಿರ್ವಹಣಾಧಿಕಾರಿ
   

ಡಾ. ಪಿ.ಯು. ಕೃಷ್ಣರಾಜ್

ಸಹ-ಪ್ರಧಾನ ಸಂಶೋಧಕರು

ಡಾ. ವಿನಾಯಕ್ ಹೊಸಮನಿ

ಮುಖ್ಯ ಕಾರ್ಯ ನಿರ್ವಹಕ ಅಧಿಕಾರಿಗಳು

+91 99169 11656

ಶ್ರೀ ಪ್ರವೀಣ ಹಿರೇಮಠ

ಆವಿಷ್ಕಾರ ವ್ಯವಸ್ಥಾಪಕರು

+91 91083 62086

ಶ್ರೀಮತಿ ಕಾಂಚನ್ ಧಾರವಾರ್

ವ್ಯವಸ್ಥಾಪಕರು - ಹಣಕಾಸು ಮತ್ತು ಮಾಹಿತಿ ಹಾಗು ಸಂಪರ್ಕ ತಂತ್ರಜ್ಞಾನ

+91 82888 46424

ಡಾ. ಶ್ರೇಯಾ ಅಮರಾಪುರಕರ

ವ್ಯವಸ್ಥಾಪಕರು - ಮಾರ್ಕೆಟಿಂಗ್ ಮತ್ತು ಸಂವಹನ

+91 99642 54269

ಸಲೀಮಾ ಅಳ್ನಾವರ

ವ್ಯವಹಾರ ಕಾರ್ಯ ನಿರ್ವಹಕರು
+91 94495 04240

ಮಂಜುಳಾ ಲಕ್ಷ್ಮೇಶ್ವರ

ಸಹಾಯಕ ಸಿಬ್ಬಂದಿ

ಗ್ಯಾಲರಿ

1 / 16

ಆರ್. ಕೆ. ವಿ. ವೈ ರಫ್ತಾರ್ ಕಾರ್ಯಕ್ರಮದ ಪ್ರಾರಂಭ ಸಮಾರಂಭ

2 / 16

ಸಿ. ಐ. ಸಿ. ಸಮಿತಿಯಿಂದ ಮೊದಲನೇ ಹಂತದ ಅರ್ಜಿದಾರರ ಆಯ್ಕೆ ಪ್ರಕ್ರಿಯೆ

3 / 16

ಕೃಷಿ ವಿಶ್ವ ವಿದ್ಯಾಲಯ ಮತ್ತು ದೇಶಪಾಂಡೆ ಸ್ಟಾರ್ಟ್ಅಪ್ಸ್ ನಡುವೆ ಒಡಂಬಡಿಕೆಯನ್ನು ವಿನಿಮಯ ಮಾಡಿಕೊಳ್ಳಲಾಯಿತು

4 / 16

ಪಾಲುದಾರ ಆರ್. ಎ. ಬಿ. ಐ. ಗಳಿಗಾಗಿ ಉತ್ಕರ್ಷ್ ಸಾಮರ್ಥ್ಯವೃದ್ಧಿ ಕಾರ್ಯಾಗಾರ

5 / 16

ಕೃಷಿ ವಿಶ್ವ ವಿದ್ಯಾಲಯ ಧಾರವಾಡ, ಕಬ್ಬಿನ ಸಸಿಗಳ ಉತ್ಪಾದನೆಗಾಗಿ ಬೇಕಾಗುವ ತಂತ್ರಜ್ಞಾನದ ಒಡಂಬಡಿಕೆಯನ್ನು ವಿನಿಮಯ ಮಾಡಿಕೊಂಡಿತು

6 / 16

ದೇಶಪಾಂಡೆ ಸ್ಟಾರ್ಟ್ ಅಪ್ಸ್ ನಲ್ಲಿ ಕೃಷಿಕ್ ನವೋದ್ಯಮ ಪೋಷಣಾ ಕೇಂದ್ರದ ತಂಡದೊಂದಿಗೆ ತರಬೇತುದಾರರು

7 / 16

ವಾರ್ಷಿಕ ಕಾರ್ಯಾಗಾರದ ಉದ್ಘಾಟನಾ ಸಮಾರಂಭ, ಕೃಷಿಕ್-ನವೋದ್ಯಮ ಪೋಷಣಾ ಕೇಂದ್ರ

8 / 16

ಉಸ್ತುವಾರಿ ಹಾಗೂ ಶಿಫಾರಸು ಸಮಿತಿಯ ಸಭೆ, ನವದೆಹಲಿ

9 / 16

ಮೊದಲನೇ ಹಂತದ ತರಬೇತಿ ಕಾರ್ಯಾಕ್ರಮದ ಉಧ್ಘಾಟನಾ ಸಮಾರಂಭ

10 / 16

ಎರಡನೇ ಹಂತದ ತರಬೇತಿ ಕಾರ್ಯಾಕ್ರಮದ ಉಧ್ಘಾಟನಾ ಸಮಾರಂಭ

11 / 16

ಸಿಐಸಿ ಸಮಿತಿ ಸದಸ್ಯರೊಂದಿಗೆ ಕೃಷಿಕ್-ನವೋದ್ಯಮ ಪೋಷಣಾ ಕೇಂದ್ರ ದ ತಂಡ

12 / 16

ಸಾಮರ್ಥ್ಯವೃದ್ಧಿ ಕಾರ್ಯಾಗಾರ, ದೇಶಪಾಂಡೆ ಸ್ಟಾರ್ಟ್ಅಪ್ಸ್, ಹುಬ್ಬಳ್ಳಿ

13 / 16

ಪ್ರಾದೇಶಿಕ ಪೋಷಣಾ ಕೇಂದ್ರದ ಸಭೆಯು, ಆಹಾರ ತಂತ್ರಜ್ಞಾನ ಹಾಗೂ ಜೈವಿಕ ಇಂಧನ, ಆನಂದ್ ಕೃಷಿ ವಿಶ್ವ ವಿದ್ಯಾಲಯ, ಗುಜರಾತ

14 / 16

"ನಿವೇದಿಯ ನಾವಿಕ" ಕೃಷಿ ನವೋದ್ಯಮ ಪೋಷಣಾ ಕೇಂದ್ರಕ್ಕೆ ಅತ್ತ್ಯುತ್ತಮ ಪೋಷಣಾ ಕೇಂದ್ರ ಪ್ರಶಸ್ತಿ ನೀಡಲಾಯಿತು

15 / 16

ಅತ್ತುತ್ಯಮ ನವೋದ್ಯಮ ಪ್ರಶಸ್ತಿಯನ್ನು ಜೈ ಕುಮಾರ (ಫಾರ್ಮಿಟೋಪಿಯಾ ಪ್ರೈವೇಟ್ ಲಿಮಿಟೆಡ್) ಇವರಿಗೆ ನೀಡಲಾಯಿತು

16 / 16

ಅತ್ತುತ್ಯಮ ನವೋದ್ಯಮ ಪ್ರಶಸ್ತಿಯನ್ನು ಅಮೂಲ್ಯ ಕುಲಕರ್ಣಿ (ಕ್ರೋಫ್ಟಿಂಗ್ ಟೆಕ್ನಾಲಜೀಸ್) ಇವರಿಗೆ ನೀಡಲಾಯಿತು

ಕರಪತ್ರ

Click to Enlarge

ವಾರ್ತಾಪತ್ರ

ಡೌನ್ಲೋಡ್ ಮಾಡಿ